॥ ಓಂ ನಮಃ ಶಿವಾಯ ॥
ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ
✦ ❈ ✦

ವಿನುತಾ & ಕಿರಣ್

ನಮ್ಮ ವಿವಾಹ ಸಮಾರಂಭಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ

26th and 27th ನವೆಂಬರ್ 2026
ತುಮಕೂರು · ಕರ್ನಾಟಕ

ಎರಡು ಮನಸುಗಳು… ಒಂದೇ ಕನಸು… ಪ್ರೀತಿಯಲಿ ಒಂದಾಗಿ ಹೊಸ ಬದುಕಿನ ಪಯಣದಲಿ… ನಮ್ಮ ಶುಭ ಕ್ಷಣಕ್ಕೆ ನಿಮ್ಮ ಸಾನ್ನಿಧ್ಯವೇ ಸಿಹಿಯಾದ ಆಶೀರ್ವಾದ.

ಆಮಂತ್ರಣ ವೀಕ್ಷಿಸಿ